ಕೆಜಿಎಫ್' ಚಿತ್ರಕ್ಕಾಗಿ ಕಾಯ್ತಿದ್ದಾರಂತೆ ಈ ಬಾಲಿವುಡ್ ನಟ.! | FILMIBEAT KANNADA

2018-11-21 261

ಶಾರೂಖ್ ಖಾನ್ ಸಿನಿಮಾ ಜೊತೆ ತೆರೆಕಾಣತ್ತಿರುವ ಕೆಜಿಎಫ್ ಕಂಡು ಬಿ-ಟೌನ್ ಸ್ಟಾರ್ ಗಳು ಥ್ರಿಲ್ ಆಗಿದ್ದಾರೆ. ಇದೀಗ, ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಕೆಜಿಎಫ್ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಕೆಜಿಎಫ್ ಚಿತ್ರವನ್ನ ಎದುರು ನೋಡುತ್ತಿದ್ದೀನಿ. ಕೆಜಿಎಫ್ ಚಿತ್ರಕ್ಕೆ, ಯಶ್, ನಿರ್ದೇಶಕ ಪ್ರಶಾಂತ್ ನೀಲ್, ಶ್ರೀನಿಧಿ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಮಾಡಿರುವ ಒಂದೊಳ್ಳೆ ಕೆಲಸಕ್ಕೆ ಶುಭಾಶಯ. ಆಲ್ ದಿ ಬೆಸ್ಟ್'' ಎಂದು ಸುನೀಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

So so looking forward to this film. Congrats team KGF, Yash, Prashanth Neel, Srinidhi Shetty, hombale films for a commendable job. The very best to you guys!! Bollywood actor Sunil shetty has taken his twitter to praise rocking star yash starrer kgf.

Videos similaires